ಮತ್ಸ್ಯಮುದ್ರೆ

matsya mudra

ಮತ್ಸ್ಯಮುದ್ರೆ

ವಿವರಣೆ 

ಒಂದು ಹಸ್ತದ ಹಿಂಭಾಗದ ಮೇಲೆ ಇನ್ನೊಂದು ಹಸ್ತವನ್ನು ಜೋಡಿಸಿ ಇರಿಸಬೇಕು. ಈ ಸ್ಥಿತಿಯಲ್ಲಿ ಎರಡೂ ಹೆಬ್ಬೆರಳುಗಳು ಪರಸ್ಪರ ದೂರವಾಗಿ ಚಾಚಿಕೊಂಡಿರಲಿ. ಈ ಇಡೀ ಬ್ರಹ್ಮಾಂಡವನ್ನು ಒಂದು ವಿಶಾಲವಾದ ಸರೋವರಕ್ಕೆ ಹೋಲಿಸಿದರೆ, ಅದರಲ್ಲಿರುವ ‘ಅರಿಷಡ್ವರ್ಗ’ಗಳು (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮಲಿನವಾದ ಕೆಸರಿನಂತಿವೆ. ಈ ಅರಿಷಡ್ವರ್ಗಗಳೆಂಬ ನಕಾರಾತ್ಮಕ ಭಾವನೆಗಳ ಸಂಕೋಲೆಯಿಂದ ಮುಕ್ತಿ ಪಡೆಯಲು ಮತ್ಸ್ಯ ಮುದ್ರೆಯು ನಮಗೆ ದಾರಿ ತೋರಿಸುತ್ತದೆ.

ಪ್ರಯೋಜನಗಳು

ಯಾವುದೇ ಧ್ಯಾನದ ಪ್ರಕ್ರಿಯೆಯನ್ನು ಶುರುಮಾಡುವ ಮೊದಲು ಕೆಲವುನಿಮಿಷಗಳ ಕಾಲ ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ, ನಿಮ್ಮ ಚಂಚಲವಾದ ಮನಸ್ಸನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ.

Hakini Mudra hand gesture for memory and concentration.

ಹಾಕಿಣಿ ಮುದ್ರೆ

ಹಾಕಿಣಿ ಮುದ್ರೆ ವಿವರಣೆ ಮತ್ತು ಜಪಿಸುವ ವಿಧಾನ ಹಾಕಿಣಿಯು ನಮ್ಮ ಭ್ರೂಮಧ್ಯದಲ್ಲಿರುವ ಆಜ್ಞಾ...

Read More

What do you feel about this post?

0%
like

Like

0%
love

Love

0%
happy

Happy

0%
care

Care