ಆತ್ಮಾಂಜಲಿ ಮುದ್ರೆ

Atmanjali Mudra hand gesture in yoga meditation practice

ಆತ್ಮಾಂಜಲಿ ಮುದ್ರೆ

ವಿವರಣೆ 

ಎರಡೂ ಹಸ್ತಗಳನ್ನು ಅನಾಹತ (ಹೃದಯ) ಚಕ್ರದ ಎದುರು ಜೋಡಿಸಿ. ಎರಡೂ ಆಂಗೈಗಳ ಮಧ್ಯೆ ಸ್ಥಳವಿರಲಿ. ಹೀಗೆ ನಿಮ್ಮೆದೆಯ ಮುಂದೆ ಕೈಗಳನ್ನು ಜೋಡಿಸಿಕೊಂಡಾಗ, ಪ್ರಶಾಂತತೆ ಹಾಗೂ ನಿರಾತಂಕ ಭಾವವನ್ನು ಈ ಮುದ್ರೆಯು ನೀಡುತ್ತದೆ.

ಪ್ರಯೋಜನಗಳು 

ಈ ಮುದ್ರೆಯು ಮಿದುಳಿನ ಎರಡೂ ಪಾರ್ಶ್ವಗಳ ಸಮರಸತೆಯನ್ನು ಕ್ರಿಯಾಶೀಲವನ್ನಾಗಿಸುತ್ತದೆ. ದೈವದ ಬಳಿ ನಿಮ್ಮ ಅಭೀಷ್ಟಗಳ ಸಿದ್ಧಿಗೆ ಮಾಡುವ ಪ್ರಾರ್ಥನೆಯೊಡನೆ ಈ ಮುದ್ರೆಯು ಸ್ಪಂದಿಸುತ್ತದೆ. ಇತರರಿಗೆ ಗೌರವ ನೀಡಲು, ವಂದಿಸಲು ಈ ಮುದ್ರೆಯನ್ನು ಬಹಳವಾಗಿ ಬಳಸಲಾಗುತ್ತದೆ.

Hakini Mudra hand gesture for memory and concentration.

ಹಾಕಿಣಿ ಮುದ್ರೆ

ಹಾಕಿಣಿ ಮುದ್ರೆ ವಿವರಣೆ ಮತ್ತು ಜಪಿಸುವ ವಿಧಾನ ಹಾಕಿಣಿಯು ನಮ್ಮ ಭ್ರೂಮಧ್ಯದಲ್ಲಿರುವ ಆಜ್ಞಾ...

Read More

What do you feel about this post?

0%
like

Like

0%
love

Love

0%
happy

Happy

0%
care

Care