ಮತ್ಸ್ಯಮುದ್ರೆ

matsya mudra

ವಿವರಣೆ: ಒಂದು ಹಸ್ತದ ಹಿಂಭಾಗದ ಮೇಲೆ ಇನ್ನೊಂದು ಹಸ್ತವನ್ನು ಜೋಡಿಸಿ ಇರಿಸಬೇಕು. ಈ ಸ್ಥಿತಿಯಲ್ಲಿ ಎರಡೂ ಹೆಬ್ಬೆರಳುಗಳು ಪರಸ್ಪರ ದೂರವಾಗಿ ಚಾಚಿಕೊಂಡಿರಲಿ. ಈ ಇಡೀ ಬ್ರಹ್ಮಾಂಡವನ್ನು ಒಂದು ವಿಶಾಲವಾದ ಸರೋವರಕ್ಕೆ ಹೋಲಿಸಿದರೆ, ಅದರಲ್ಲಿರುವ ‘ಅರಿಷಡ್ವರ್ಗ’ಗಳು (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮಲಿನವಾದ ಕೆಸರಿನಂತಿವೆ. ಈ ಅರಿಷಡ್ವರ್ಗಗಳೆಂಬ ನಕಾರಾತ್ಮಕ ಭಾವನೆಗಳ ಸಂಕೋಲೆಯಿಂದ ಮುಕ್ತಿ ಪಡೆಯಲು ಮತ್ಸ್ಯ ಮುದ್ರೆಯು ನಮಗೆ ದಾರಿ ತೋರಿಸುತ್ತದೆ.

ಪ್ರಯೋಜನಗಳು: ಯಾವುದೇ ಧ್ಯಾನದ ಪ್ರಕ್ರಿಯೆಯನ್ನು ಶುರುಮಾಡುವ ಮೊದಲು ಕೆಲವುನಿಮಿಷಗಳ ಕಾಲ ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ, ನಿಮ್ಮ ಚಂಚಲವಾದ ಮನಸ್ಸನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ.

vayu mudra

ವಾಯು ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ನಿಮ್ಮ ಎರಡೂ ಕೈಗಳ ತೋರುಬೆರಳನ್ನು ಮಡಚಿ, ಅದರ ತುದಿಯನ್ನು...

Read More
sandhi mudra

ಸಂಧಿ ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ಬಲಗೈ ಭಂಗಿ: ನಿಮ್ಮ ಬಲಗೈಯ ಹೆಬ್ಬೆರಳು ಮತ್ತು ಉಂಗುರದ...

Read More

What do you feel about this post?

0%
like

Like

0%
love

Love

0%
happy

Happy

0%
care

Care