ಆತ್ಮಾಂಜಲಿ ಮುದ್ರೆ

aathmaanjali mudra

ವಿವರಣೆ: ಎರಡೂ ಹಸ್ತಗಳನ್ನು ಅನಾಹತ (ಹೃದಯ) ಚಕ್ರದ ಎದುರು ಜೋಡಿಸಿ. ಎರಡೂ ಆಂಗೈಗಳ ಮಧ್ಯೆ ಸ್ಥಳವಿರಲಿ. ಹೀಗೆ ನಿಮ್ಮೆದೆಯ ಮುಂದೆ ಕೈಗಳನ್ನು ಜೋಡಿಸಿಕೊಂಡಾಗ, ಪ್ರಶಾಂತತೆ ಹಾಗೂ ನಿರಾತಂಕ ಭಾವವನ್ನು ಈ ಮುದ್ರೆಯು ನೀಡುತ್ತದೆ.

ಪ್ರಯೋಜನಗಳು:  ಈ ಮುದ್ರೆಯು ಮಿದುಳಿನ ಎರಡೂ ಪಾರ್ಶ್ವಗಳ ಸಮರಸತೆಯನ್ನು ಕ್ರಿಯಾಶೀಲವನ್ನಾಗಿಸುತ್ತದೆ. ದೈವದ ಬಳಿ ನಿಮ್ಮ ಅಭೀಷ್ಟಗಳ ಸಿದ್ಧಿಗೆ ಮಾಡುವ ಪ್ರಾರ್ಥನೆಯೊಡನೆ ಈ ಮುದ್ರೆಯು ಸ್ಪಂದಿಸುತ್ತದೆ. ಇತರರಿಗೆ ಗೌರವ ನೀಡಲು, ವಂದಿಸಲು ಈ ಮುದ್ರೆಯನ್ನು ಬಹಳವಾಗಿ ಬಳಸಲಾಗುತ್ತದೆ.

vayu mudra

ವಾಯು ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ನಿಮ್ಮ ಎರಡೂ ಕೈಗಳ ತೋರುಬೆರಳನ್ನು ಮಡಚಿ, ಅದರ ತುದಿಯನ್ನು...

Read More
sandhi mudra

ಸಂಧಿ ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ಬಲಗೈ ಭಂಗಿ: ನಿಮ್ಮ ಬಲಗೈಯ ಹೆಬ್ಬೆರಳು ಮತ್ತು ಉಂಗುರದ...

Read More

What do you feel about this post?

0%
like

Like

0%
love

Love

0%
happy

Happy

0%
care

Care